Everyone thought that Sandalwood star kiccha sudeep would support siddaramaiah and do rally for him. But sudeep his campaigning for his close
friend raju gowda

ಸಿದ್ದರಾಮಯ್ಯ ಪರವಾಗಿ ಸುದೀಪ್ ಪ್ರಚಾರ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು ನಂತರ ರಾಮುಲು ಪರವಾಗಿ ಸುದೀಪ್ ಮತ ಯಾಚನೆ ಮಾಡ್ತಾರೆ ಅನ್ನೋ ಮಾತು ಕೇಳಿ ಬಂತು
ಆದ್ರೆ ಈಗ ಸುದೀಪ್ ಸ್ನೇಹಿತ ರಾಜು ಗೌಡ ಪರವಾಗಿ ಪ್ರಚಾರ ಮಾಡ್ತಿದ್ದಾರೆ